Many celebrities are accepting the fitness challenge Hum Fit To India fit. Even sandalwood stars are accepting the challenge and are in turn challenging their <br />co-stars . After sudeep and Yash Puneeth has accepted the fitness challenge <br /> <br /> <br /> ಹಮ್ ಫಿಟ್ ತೊ ಇಂಡಿಯಾ ಫಿಟ್ ಫಿಟ್ನೆಸ್ ಅಭಿಯಾನದಲ್ಲಿ ಯಶ್ ಹಾಗೂ ಸುದೀಪ್ ಚ್ಯಾಲೆಂಜ್ ಸ್ವೀಕರಿಸಿದ್ದಾಯ್ತು. ಈಗ ಪವರ್ ಸ್ಟಾರ್ ಸರದಿ. ಪುಶ್ ಅಪ್ಸ್ ಮಾಡೋ ಮೂಲಕ ಪುನೀತ್ ಫಿಟ್ನೆಸ್ ಚ್ಯಾಲೆಂಜ್ ಸ್ವೀಕರಿಸಿದ್ದಾರೆ.